ಜಮೀನು ಮಾರಾಟ ವಿಳಂಬ ಆಗುತ್ತಿದೆಯೇ? ಚಿಂತೆ ಬೇಡ

ಜಮೀನು ಮಾರಾಟ ಮಾಡುವ ಮನಸ್ಥಿತಿಯಲ್ಲಿದ್ದೀರ ಮತ್ತು ಅದು ವಿಳಂಬ ಆಗುತ್ತೀದಿಯೇ?
ಚಿಂತೆ ಬೇಡ ಗುರುವಾರದಂದು ಜಮೀನಿನ ಮೂರು ಮುಷ್ಟಿ ಮಣ್ಣನ್ನು ತಂದು ಅದರಲ್ಲಿ ಬಿಳಿ ಸಾಸಿವೆಯನ್ನು ಮಿಶ್ರಣ ಮಾಡಿ ಜಮೀನಿನ ಸುತ್ತ ಎಸೆಯಿರಿ ಇದರಿಂದ ನಿಮ್ಮ ಕೆಲಸ ಆಗುವುದು ಖಂಡಿತ.

ಶ್ರೀ ಗುರು ದತ್ತಾತ್ರೇಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಮರಳಿ ಯತ್ನವ ಮಾಡು ಮುಂದೆ ಫಲ ನೀಡುವುದು, ಕೆಲಸದಿಂದ ಹಿಂದೆ ಸರಿಯಬೇಡಿ ಮತ್ತು ಹಿಂದಿನದನ್ನು ಯೋಚಿಸುತ್ತಾ ಕೂರಬೇಡಿ, ಸಾಧಿಸಲು ಹಲವಾರು ಮಾರ್ಗಗಳಿವೆ ನಿಮ್ಮ ಮನಸ್ಸನ್ನು ಪರಿಪಕ್ವಗೊಳಿಸಿಕೊಳ್ಳಿ. ಕಷ್ಟದಾಯಕ ಕೆಲಸವನ್ನು ನಿಮ್ಮ ಪ್ರಯತ್ನ ಶೀಲತೆಯಿಂದ ನಿಮ್ಮಂತೆ ಮಾಡಿಕೊಳ್ಳುವಿರಿ. ಕೆಲವರ ಮಾತುಗಳು ನಿಮ್ಮ ಹುಮ್ಮಸ್ಸನ್ನು ಕೆಳಹಂತಕ್ಕೆ ತಳ್ಳಬಹುದು ಯಾವುದೇ ವಿಚಾರಗಳಿಗೂ ತಲೆಕೆಡಿಸಿಕೊಳ್ಳಬೇಡಿ, ಮುಂದೆ ಸಾಗುವುದನ್ನು ನೋಡಿ. ಕುಟುಂಬದ ಅಗತ್ಯಗಳನ್ನು ಪೂರೈಸುವ ವ್ಯವಧಾನ ನಿಮ್ಮಲ್ಲಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಖರ್ಚುಗಳನ್ನು ಹತೋಟಿಯಲ್ಲಿಟ್ಟರೆ ನಿಮಗೆ ಉತ್ತಮ ಫಲಿತಾಂಶ ಸಿಗಲಿದೆ. ಅವಕಾಶಗಳು ಉದ್ಯೋಗರಂಗದಲ್ಲಿ ಹೆಚ್ಚಳವಾಗುವ ಸಾಧ್ಯತೆ ಕಾಣಬಹುದು. ನಿಮ್ಮ ಕೆಲಸದಲ್ಲಿ ಹೆಚ್ಚಿನ ಪೈಪೋಟಿ ಬರಲಿವೆ ಅದಕ್ಕೆ ಸಜ್ಜಾಗಿರಿ. ಯೋಜನೆಗಳನ್ನು ಪಡೆಯುವಾಗ ನಿಮ್ಮ ವಿಚಾರಗಳನ್ನು ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಹೊಗಳಿಕೆಗೆ ಬೆರಗಾಗಬೇಡಿ, ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿ ಇರಲಿ. ಆರ್ಥಿಕವಾಗಿ ಬೆಳೆಯಲು ಆದಷ್ಟು ಉತ್ತಮ ಮಾರ್ಗದಲ್ಲಿ ನಡೆಯಿರಿ. ಸಹವಾಸ ದೋಷ ನಿಮ್ಮನ್ನು ಹಾಳು ಮಾಡಬಹುದು ಎಚ್ಚರ. ಕುಟುಂಬದಲ್ಲಿ ವಿವಾಹದ ಕಾರ್ಯಗಳು ನೆರವೇರಿಸುವ ತವಕ ಕಾಣಲಿದೆ. ಭವಿಷ್ಯದ ಹಿತದೃಷ್ಟಿಯಿಂದ ಕೆಲಸವನ್ನು ಉನ್ನತೀಕರಣ ಮಾಡಿ ಸಾಗಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಡಬದ ಪಿಲ್ಯ ಫ್ಯಾಷನಲ್ಲಿ ಯುಗಾದಿ ಮತ್ತು ರಂಝಾನ್ ಮೆಗಾ ಆಫರ್ 💃 ಮಾಡೆಲ್ ವಸ್ತ್ರಗಳ ನೂತನ ಸಂಗ್ರಹ

ಕರ್ಕಟಾಕ ರಾಶಿ
ನಿಮ್ಮ ಸಹಾಯ ಅಪೇಕ್ಷಿಸಿ ಕೆಲವರು ನಯವಾಗಿ ಮಾತನಾಡಬಹುದು ಆದಷ್ಟು ಹಣಕಾಸಿನ ಸಹಾಯವನ್ನು ಹೊರತುಪಡಿಸಿ ಬೇರೆಲ್ಲವೂ ಮಾಡಿಕೊಡಿ. ಲೇವಾದೇವಿ ವ್ಯವಹಾರ ಈ ದಿನ ಮಾಡುವುದು ಸೂಕ್ತವಲ್ಲ. ಕೆಲವರ ಮಾತುಗಳು ನಿಮಗೆ ಹುಮ್ಮಸ್ಸು ನೀಡಲಿದೆ ಹಾಗೂ ನವೀನ ಆಲೋಚನೆ ಬೆಳೆಸುತ್ತದೆ. ಸಂಪೂರ್ಣ ವಿಷಯವನ್ನು ಅರಿತು ಕೆಲಸದಲ್ಲಿ ಪಾಲ್ಗೊಳ್ಳುವುದು ಬಹುಮುಖ್ಯ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಆರ್ಥಿಕವಾಗಿ ಹಿನ್ನಡೆ ಅನುಭವಿಸುವಿರಿ ಆದರೆ ಈದಿನ ಮಾಡಿದ ಕಾರ್ಯ ಮುಂದೆ ಉತ್ತಮ ಫಲಿತಾಂಶ ನೀಡುತ್ತದೆ. ವಿದ್ಯಾರ್ಥಿಗಳಿಗೆ ಓದಿನ ಜ್ಞಾನ ಹೆಚ್ಚಾಗಲಿದೆ. ಅಂದುಕೊಂಡಿರುವ ಕೆಲಸವನ್ನು ಪಡೆಯಲು ಹೆಚ್ಚಿನ ಶ್ರಮ ಮತ್ತು ಅಗತ್ಯ ಕಾರ್ಯಕ್ರಮಗಳನ್ನು ಯೋಜನಾಬದ್ಧವಾಗಿ ರೂಪಿಸಿಕೊಳ್ಳಲಿದ್ದಾರೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗಲಿದೆ. ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳಿ. ನಿಮ್ಮ ವಿಷಯವನ್ನು ಮತ್ತೊಬ್ಬರ ಮೇಲೆ ಹೇರುವುದು ಸಮಂಜಸವಲ್ಲ. ವ್ಯವಹಾರದ ಕೌಶಲ್ಯತೆಯನ್ನು ಈದಿನ ಉತ್ತಮವಾಗಿ ಕಳೆಯಲಿದ್ದೀರಿ. ಕ್ರಯವಿಕ್ರಯಗಳಲ್ಲಿ ಶುಭಫಲಗಳು ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಮಾನಸಿಕ ಗೊಂದಲ ಗಳೆಲ್ಲ ನಿವಾರಣೆಯಾಗಿ ಪ್ರಪುಲ್ಲ ಮನಸ್ಥಿತಿಯಿಂದ ಇರಲಿದ್ದೀರಿ. ಭವಿಷ್ಯದ ಉತ್ತಮ ಕಲ್ಪನೆಗಳು ಸಾಕಾರಗೊಳ್ಳುವ ಸುಸಂದರ್ಭ ಒದಗಿಬರುತ್ತದೆ. ನಿಮ್ಮ ಪ್ರತಿಯೊಂದು ಕಾರ್ಯಗಳಿಗೆ ಸಂಗಾತಿಯಿಂದ ಬೆಂಬಲ ನಿರೀಕ್ಷಿಸಬಹುದು. ಸಂಕ್ಷಿಪ್ತ ಸುದ್ದಿಗಳು ನಿಮಗೆ ಮುದ ನೀಡಲಿದೆ. ಕೆಲವರ ಆಂತರಿಕ ವಿಚಾರಗಳಲ್ಲಿ ಮೂರನೇ ವ್ಯಕ್ತಿಗಳಾಗಿ ಪ್ರವೇಶ ಮಾಡುವುದು ಅಷ್ಟು ಸಮಂಜಸವಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ ಒಂದು ವಿಧಾನ ಮಾಡುವುದರಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ

ವೃಶ್ಚಿಕ ರಾಶಿ
ಪಶುಸಂಗೋಪನೆ ರೈತಾಪಿ ವರ್ಗಗಳಿಗೆ ಉತ್ತಮ ಫಲಗಳು ಸಿಗಲಿದೆ. ನಿಮ್ಮ ವ್ಯವಹಾರದ ದೃಷ್ಟಿಕೋನವನ್ನು ಆದಷ್ಟು ಬದಲಾಯಿಸಿಕೊಳ್ಳಿ. ಪ್ರಚಲಿತ ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳುವುದು ಒಳ್ಳೆಯದು. ಆರ್ಥಿಕ ವಿಚಾರಗಳಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡುಬರಲಿದೆ. ಹಿರಿಯರ ಯೋಗಕ್ಷೇಮಕ್ಕೆ ತಾವುಗಳು ಒತ್ತು ನೀಡುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಆರೋಗ್ಯದ ಕಡೆಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ನೀವು ಮಾಡುವ ಕಾರ್ಯಗಳಲ್ಲಿ ಸುಧಾರಣೆ ಅತ್ಯಗತ್ಯವಾಗಿದೆ. ನಿಮ್ಮ ಹೊಸತನದ ವಿಚಾರಗಳಿಂದ ಧನ ಲಾಭಗಳು ಆಗುವ ಸಾಧ್ಯತೆಗಳಿವೆ, ಆದಷ್ಟು ಕಾರ್ಯರೂಪಕ್ಕೆ ತನ್ನಿ. ನೀವು ಇತರರಿಗೆ ಮಾದರಿ ವ್ಯಕ್ತಿಗಳಾಗಿ ಬಿಂಬಿತ ಗೊಳ್ಳುವಿರಿ. ಸಂಗಾತಿಯ ಪ್ರೀತಿಯು ನಿಮ್ಮನ್ನು ಬಹು ರೋಮಾಂಚನ ಗೊಳಿಸಬಹುದು. ಕಠಿಣ ಪ್ರಯತ್ನದ ನಂತರ ಕೆಲಸದಲ್ಲಿ ಉನ್ನತವಾದ ಸಾಧನೆ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲವು ಆಶ್ಚರ್ಯಗಳು ಎದುರಾಗುವ ಸಾಧ್ಯತೆ ಕಾಣಬಹುದು. ಆದಷ್ಟು ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ಜೀವನ ನಡೆಸುವ ಸಲುವಾಗಿ ಧನ ಸಂಪಾದನೆ ಅಗತ್ಯವಿದೆ ಆದರೆ ಪರಿಸ್ಥಿತಿ ಸಂದರ್ಭಗಳು ಕಠಿಣ ಗೊಳ್ಳುತ್ತಾ ಸಾಗಲಿದೆ, ನೀವು ಈಗಲೇ ಎಚ್ಚರಿಕೆಯ ನಡೆಯನ್ನು ಇಡುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಧನಾತ್ಮಕ ಭಾವನೆಗಳಿಂದ ಪ್ರಗತಿದಾಯಕ ಬೆಳವಣಿಗೆ ಸಾಧ್ಯ, ಆದಷ್ಟು ಕ್ರಿಯಾಶೀಲತೆಯಿಂದ ಸಕಾರಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ನಿಮ್ಮಲ್ಲಿ ಮೂಡುವ ಆಲೋಚನೆಗಳು ವಿಶಿಷ್ಟಬಗೆಯ ಆಗಿರಲಿವೆ, ಒಳಿತು ಕೆಡಕಿನ ಸಂಘರ್ಷಗಳು ನಡೆಯಬಹುದು, ಒಳ್ಳೆಯ ವಿಚಾರಗಳನ್ನು ಮಾಡುವುದರಿಂದ ಒಳ್ಳೆಯದಾಗಲಿದೆ. ಅವಸರದ ನಿರ್ಣಯಗಳು ತಪ್ಪಾದ ಲೆಕ್ಕಾಚಾರಗಳನ್ನು ನೀಡುತ್ತದೆ ಎಚ್ಚರಿಕೆ ಇರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಂಗಾತಿ ಆರೋಗ್ಯದಲ್ಲಿ ತುಸು ವ್ಯತ್ಯಾಸ ಕಂಡುಬರುತ್ತದೆ ಆದಷ್ಟು ಅವರ ಯೋಗಕ್ಷೇಮ ನೋಡಿಕೊಳ್ಳಿ. ಕೆಲವರು ನಿಮ್ಮ ಯೋಜನೆಗಳನ್ನು ವಿರೋಧಿಸುವ ಸಾಧ್ಯತೆಗಳು ಕಂಡುಬರುತ್ತಿದೆ. ಸೂಕ್ತ ವಿಶ್ಲೇಷಣೆಗಳನ್ನು ಮಾಡಿಕೊಂಡು ಮುಂದೆ ಸಾಗಿರಿ. ಪ್ರೇಮಿಗಳಲ್ಲಿ ಮನಸ್ತಾಪಗಳು ಕಂಡುಬರುತ್ತದೆ. ಸಂಬಂಧಗಳಲ್ಲಿ ಕೆಲವರು ಬಿರುಕನ್ನು ತರಬಹುದಾದ ಸಾಧ್ಯತೆಗಳಿವೆ ಎಚ್ಚರ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶತ್ರುಭಾದೆಯಿಂದ ರಕ್ಷಣೆ ಹಾಗೂ ದಿನ ಭವಿಷ್ಯ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top