ವಿವಾಹದ ಶುಭ ಕಾರ್ಯಗಳು ತಡವಾಗುತ್ತಿವೆಯಾ..? ಹಾಗಾದರೆ ಹೀಗೆ ಮಾಡಿ

ವಿವಾಹದ ಶುಭಕಾರ್ಯಗಳು ತಡವಾಗುತ್ತಿದ್ದರೆ ಪ್ರತಿದಿನ ಗಂಧವನ್ನು ತಮ್ಮ ಕೈಯಿಂದ ತೇಯ್ದುಕೊಂಡು ಶರೀರಕ್ಕೆ ಲೇಪಿಸಿಕೊಳ್ಳಿ ನಂತರ ಶುಭ್ರವಾದ ಸ್ನಾನವನ್ನು ಮಾಡಿರಿ ಇದರಿಂದ ಆಕರ್ಷಣೆ ಶಕ್ತಿ ಹೆಚ್ಚಾಗುವುದು ಕಂಕಣಬಲ ಬೇಗನೆ ಕೂಡಿ ಬರುವ ಸಾಧ್ಯತೆ ಇದೆ.

ಶ್ರೀ ಮಂಜುನಾಥ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಸ್ನೇಹಿತರು ಆತ್ಮೀಯರನ್ನು ಕಡೆಗಣಿಸಿ ಹೋಗಬೇಡಿ, ಎಲ್ಲರ ವಿಶ್ವಾಸವನ್ನು ಕಾಯ್ದುಕೊಳ್ಳಿ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ. ಕೆಲವು ವೈಯಕ್ತಿಕ ಸಮಸ್ಯೆಗಳು ನಿಮ್ಮನ್ನು ಮಾನಸಿಕವಾಗಿ ಜರ್ಜರಿತ ಗೊಳಿಸಬಹುದು. ಮಕ್ಕಳ ವಿದ್ಯೆಯಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡು ಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಗುವಿನ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದರಿಂದ ನಿಮ್ಮೆಲ್ಲಾ ಸಂಕಷ್ಟಗಳು ಪರಿಹಾರವಾಗುವುದು ನಿಶ್ಚಿತ. ಗೃಹ ಬದಲಾವಣೆಯ ನಿಮ್ಮ ತೀರ್ಮಾನವನ್ನು ಸ್ವಲ್ಪ ದಿನಗಳ ಮಟ್ಟಿಗೆ ತಡೆಹಿಡಿಯುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಶ್ರಮದಾಯಕ ಕೆಲಸಗಳು ಈದಿನ ಕಾಣಬಹುದು. ಕೆಲಸಗಳಿಂದ ಉತ್ತಮ ಫಲಿತಾಂಶ ದೊರೆಯಲಿದೆ. ನಿಮ್ಮ ಆದಾಯದಲ್ಲಿ ಬೆಳವಣಿಗೆ ಕಂಡುಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವಶೀಕರಣ ತಂತ್ರ ಮತ್ತು ದಿನ ಭವಿಷ್ಯ

ಕರ್ಕಟಾಕ ರಾಶಿ
ವಿನಾಕಾರಣ ನಿಮ್ಮ ವಿರುದ್ಧ ಅಪಹಾಸ್ಯ ಮಾಡಬಹುದು ಎಚ್ಚರವಿರಲಿ. ನೀವು ಸುಖಾಸುಮ್ಮನೆ ಬುದ್ಧಿವಾದವನ್ನು ಹೇಳಲು ಹೋಗಬೇಡಿ ಅವರು ನಿಮ್ಮ ವಿರುದ್ಧವೇ ಮಾತಾಡಬಹುದು. ಸಂಗಾತಿ ಇಷ್ಟಾರ್ಥಗಳನ್ನು ಪೂರೈಸಲು ಸಿದ್ಧರಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಮಕ್ಕಳ ಕೆಲವು ವಿಷಯಗಳು ನಿಮಗೆ ಬೇಸರ ತರಿಸಬಹುದು, ಅವರನ್ನು ಸರಿದಾರಿಗೆ ತರಲು ಪ್ರಯತ್ನಿಸಿ. ಕೆಲಸದಲ್ಲಿ ವಿನಾಕಾರಣ ತೊಂದರೆಗಳು ಎದುರಾಗಬಹುದು, ಇದಕ್ಕೆ ಪರಿಹಾರ ಸೂಕ್ಷ್ಮವಾಗಿ ಹುಡುಕಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೆಲವರ ನಂಬಿ ಕೆಲಸವನ್ನು ನೀಡಬೇಡಿ ಈ ದಿನ ನೀವೇ ಸ್ವತಃ ನಿಂತು ಕೆಲಸ ಮಾಡುವುದು ಒಳ್ಳೆಯದು. ಕೊಟ್ಟಿರುವ ಸಾಲವು ವಾಪಸ್ಸು ಬರುವುದು ಕಷ್ಟಕರವಾಗಿದೆ. ಹೂಡಿಕೆಗಳನ್ನು ಮಾಡುವಾಗ ಉತ್ತಮವಾದ ಯೋಚನೆ ಹಾಗೂ ಅದರ ಲಾಭಾಂಶದ ಲೆಕ್ಕಾಚಾರ ನಿಖರವಾಗಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಹಣಕಾಸಿನಲ್ಲಿ ಉಳಿತಾಯ ಮಾಡಿ. ಮೋಜು ಮಾಡುವ ಜೊತೆಗಾರರೊಂದಿಗೆ ಹೆಚ್ಚಿನ ಭಾಂಧವ್ಯ ಬೇಡ. ಜೀವನದ ಪ್ರಗತಿಯ ಕ್ಷಣವಿದು ಈಗಿನ ಸಮಯದ ಸಾಧನೆ ನಿಮ್ಮ ಜೀವನದ ಮಹತ್ವದ ತಿರುವು ಎಂಬುದನ್ನು ಮರೆಯದಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಪ್ರೇಮ ನಿವೇದನೆಯ ಪ್ರಸ್ತಾಪವನ್ನು ನೀವು ಮಾಡಲು ಇಚ್ಛಿಸುವಿರಿ. ಆದಾಯಗಳಿಕೆಯು ಸ್ಥಿರವಾಗಿದ್ದು ನಿಮ್ಮ ಆರ್ಥಿಕ ಯೋಜನೆಯನ್ನು ವಿಕಸನ ಮಾಡಲು ಪ್ರಯತ್ನ ಮಾಡುವ ಸಾಧ್ಯತೆ ಕಂಡು ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕೊಟ್ಟಿರುವ ಸಾಲವನ್ನು ಮರಳಿ ಪಡೆಯರಿ ಈ ಹುಣ್ಣಿಮೆಯ ದಿನದಂದು

ಧನಸ್ಸು ರಾಶಿ
ಕುಟುಂಬದ ಹಿರಿಯರು ನಿಮ್ಮ ಪ್ರತಿಯೊಂದು ಅವಶ್ಯಕತೆಗಳಿಗೆ ಉತ್ತಮ ಸ್ಪಂದನೆ ನೀಡುತ್ತಾರೆ ಚಿಂತೆ ಮಾಡುವ ಅಗತ್ಯವಿಲ್ಲ. ಕೆಲವರ ಬಳಿ ವಿತಂಡವಾದವನ್ನು ಮಾಡುತ್ತಾ ನಿಮ್ಮ ವರ್ಚಸ್ಸನ್ನು ಕಳೆದುಕೊಳ್ಳಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಮೃಷ್ಟಾನ್ನ ಭೋಜನ ಸವಿಯುವ ಅವಕಾಶ ದೊರೆಯಲಿದೆ. ಲೆಕ್ಕಪತ್ರಗಳಲ್ಲಿ ಆದಷ್ಟು ಎಚ್ಚರಿಕೆಯಾಗಿ ಇರತಕ್ಕದ್ದು. ನಾಳಿನ ದಿನದ ಬಗ್ಗೆ ಚಿಂತೆ ಹೆಚ್ಚಾಗಿ ಆವರಿಸುತ್ತದೆ. ಮನೆಯ ಕೆಲಸಗಳಲ್ಲಿ ಪಾಲ್ಗೊಳ್ಳುವಿರಿ. ಮಕ್ಕಳಿಂದ ಅಧಿಕ ಖರ್ಚು ಆಗುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಆತುರ ನಿರ್ಣಯಗಳು ತಪ್ಪಾಗಬಹುದು. ಸಹೋದರರು ಮತ್ತು ನಿಮ್ಮ ನಡುವೆ ವಿನಾಕಾರಣ ವೈಮನಸ್ಸು ಸೃಷ್ಟಿಯಾಗಬಹುದು ತಾಳ್ಮೆ ಇರಲಿ. ಸಂಬಂಧಿಕರಿಂದ ವ್ಯಾಜ್ಯಗಳು ಸೃಷ್ಟಿಯಾಗಲಿದೆ. ಜಮೀನು ಮಾರಾಟ ಪ್ರಕ್ರಿಯೆ ತಡವಾಗುವ ಸಾಧ್ಯತೆ ಕಂಡು ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಮಯದ ಗತಿಯಲ್ಲಿ ಕೆಲಸ ಮಾಡಲು ಪಣತೊಡಿ. ಕುಟುಂಬದಿಂದ ಶುಭಸುದ್ದಿ ಕೇಳುವ ಸಾಧ್ಯತೆ ಇದೆ. ಹಳೆಯ ವಿಚಾರಗಳನ್ನು ಕೆದಕುತ್ತ ಕೂರುವುದು ಸರಿಯಲ್ಲ. ಆದಷ್ಟು ಪತ್ನಿಯೊಡನೆ ಪ್ರೇಮದಿಂದ ವರ್ತಿಸುವುದು ಸೂಕ್ತ. ಸ್ನೇಹಿತರೊಡನೆ ಮನಸ್ಥಾಪ ಆಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top