ಸರಸ್ವತಿ ಕ್ರೆ.ಸೌ.ಸ.ನಿ. ವತಯಿಂದ ಆಫೀಸ್ ಚಯರ್ ಕೊಡುಗೆ

(ನ್ಯೂಸ್ ಕಡಬ) newskadaba.com ಕಡಬ, ಅ.25. ಸರಸ್ವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಡಬ ಠಾಣೆಗೆ ಕುರ್ಚಿಯೊಂದನ್ನು ಕೊಡುಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಕಡಬ ಠಾಣಾ ಎಎಸ್ಐ ಚಂದ್ರಶೇಖರ, ಹೆಡ್ ಕಾನ್ಸ್‌ಟೇಬಲ್ ನೇತ್ರ ಕುಮಾರ್, ಪೊಲೀಸ್ ಕಾನ್ ಸ್ಟೇಬಲ್ ಭವಿತ್ ಕುಮಾರ್, ಕಡಬ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಇದರ ಶಾಖಾ ವ್ಯವಸ್ಥಾಪಕ ಸುಪ್ರೀತ್ ರೈ ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group