ವ್ಯಾಪಾರ ಮಳಿಗೆಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಲು ಸೂಚನೆ



(ನ್ಯೂಸ್ ಕಡಬ) newsksdaba.com ಏ. 08. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ವ್ಯಾಪಾರ ಪರವಾನಗಿ ಪಡೆದಂತಹ ಖಾಸಗಿ ಸಂಸ್ಥೆಗಳು ಮತ್ತು ವ್ಯಾಪಾರ ಮಳಿಗೆಗಳಲ್ಲಿ 10 ಅಥವಾ 10ಕ್ಕಿಂತ ಹೆಚ್ಚಿನ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಲ್ಲಿ, ಕರ್ನಾಟಕ ಮಹಿಳಾ ಆಯೋಗದ ಸೂಚನೆಯಂತೆ ಅಂತಹ ಖಾಸಗಿ ಸಂಸ್ಥೆಗಳು ಮತ್ತು ವ್ಯಾಪಾರ ಮಳಿಗೆಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಮಾಡಿ https://shebox.wcd.gov.in ಲಿಂಕ್ ಮೂಲಕ ವಿವರವನ್ನು Shebox portal ನಲ್ಲಿ ಎಲ್ಲಾ ಉದ್ದಿಮೆದಾರರು 10 ದಿನಗಳೊಳಗೆ ಅಪ್ಲೋಡ್ ಮಾಡಿ ವಿವರವಾದ ಮಾಹಿತಿಯನ್ನು ಪಾಲಿಕೆಗೆ ಸಲ್ಲಿಸುವಂತೆ ಈ ಮೂಲಕ ಸೂಚಿಸಿದೆ.







error: Content is protected !!
Scroll to Top