(ನ್ಯೂಸ್ ಕಡಬ) newskadaba.com,ಮಾ.02: : ಮಧ್ಯಪ್ರಾಷ್ಯ ಬಿಕ್ಕಟ್ಟಿನ ಹಿನ್ನೆಲೆ ಷೇರು ಮಾರುಕಟ್ಟೆಗಳು ಭಾರು ಕುಸಿತ ಕಂಡಿವೆ. ಚಿನ್ನದ ಬೆಲೆಯಲ್ಲೂ ಆರಂಭಿಕವಾಗಿ ಇಳಿಕೆ ದಾಖಲಿಸಿದೆ. ಆದರೆ ಏರಿಕೆಯಾಗುವ ಮುನ್ಸೂಚನೆಯೂ ಇದೆ. ಬೆಳ್ಳಿ ಬೆಲೆ ಗರಿಷ್ಠ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ.
ಮಾರ್ಚ್ 2 2026, ಸೋಮವಾರದಂದು 24 ಕ್ಯಾರೆಟ್ 10 ಗ್ರಾಂ ನಲ್ಲಿ 3290 ರೂ ಇಳಿಕೆ ಆಗಿ, 1,69,800 ಕ್ಕೆ ಇಳಿಕೆಯಾಗಿದೆ. 1 ಗ್ರಾಂ ಬೆಲೆ ಇಂದು 329 ರೂ ಇಳಿಕೆ ಕಂಡಿದ್ದು, 16980 ರೂ ದಾಖಲಾಗಿದೆ.
- 22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 300 ರೂ ಇಳಿಕೆ ಆಗಿ 15565 ರೂ ಆಗಿದ್ದು 10 ಗ್ರಾಂ ಬೆಲೆ 1,55,650 ರೂಪಾಯಿಗೆ ತಲುಪಿದೆ.ಬೆಳ್ಳಿ ಬೆಲೆ ಭಾರಿ ಏರಿಕೆ
ಬೆಳ್ಳಿ ಬೆಲೆ 35 ಸಾವಿರ ಹೆಚ್ಚಳ ಆಗಿದ್ದು ಕೆಜಿ ಬೆಳ್ಳಿಗೆ 3,30,000 ರೂ ದಾಖಲಿಸಿದೆ.








