ಇಂದು ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆ



(ನ್ಯೂಸ್ಕಡಬ) newskadaba.com,  ಫೆ.18: : ಚಿನ್ನಾಭರಣ ಪ್ರಿಯರಿಗೆ ಫೆಬ್ರವರಿ 3ನೇ ವಾರ ಶುಭವಾಗಿದ್ದು, ಬೆಲೆ ಏರಿಕೆಗೆ ಬ್ರೇಕ್ ಬಿದ್ದಿದೆ. ಇಂದು ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗದೆ ಮಂಗಳವಾರದ ಬೆಲೆಯೇ ಮುಂದುವರಿದಿದೆ.





ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?
ಫೆಬ್ರವರಿ 18 2026, ಬುಧವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ತಟಸ್ಥವಾಗಿದೆ. 24 ಕ್ಯಾರೆಟ್‌ನ 1 ಗ್ರಾಂ ಬೆಲೆ 15,420 ರೂ ದಾಖಲಾಗಿದೆ. 10 ಗ್ರಾಂ ಬೆಲೆ 1,54,200 ರೂಪಾಯಿ ಆಗಿದೆ.






22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 14,135 ರೂ ಆಗಿದ್ದು 10 ಗ್ರಾಂ ಬೆಲೆ 1,41,350 ರೂಪಾಯಿಗೆ ಇಳಿದಿದೆ……………..

ಬೆಳ್ಳಿ ಬೆಲೆಯಲ್ಲಿ ಇಳಿಕೆ
ಬೆಳ್ಳಿ ಬೆಲೆಯಲ್ಲಿ ಇಂದು ಗ್ರಾಂ ನಲ್ಲಿ 5 ರೂ ಇಳಿಕೆಯಾಗಿದ್ದು , ಕೆಜಿಗೆ 5 ಸಾವಿರ ಇಳಿಕೆ ಆಗುವ ಮೂಲಕ ಕೆಜಿಗೆ 2,55,000 ರೂಪಾಯಿ ದಾಖಲಾಗಿದೆ.

error: Content is protected !!
Scroll to Top