ಕಾಸರಗೋಡು : ಕಾರಿನಲ್ಲಿ ಎಂಡಿಎಂಎ ಸಾಗಾಟ – ಒಬ್ಬ ಸೆರೆ



(ನ್ಯೂಸ್ಕಡಬ) newskadaba.com,  ಫೆ.11: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಎಂಡಿಎಂಎ ಸಹಿತ ಓರ್ವನನ್ನು ಕಾಸರಗೋಡಿನ ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.





ಕೊಲ್ಲಂಗಾನ ದ ಮುಹಮ್ಮದ್ ರಫೀಕ್ ಬಿ. (39) ಬಂಧಿತ ಆರೋಪಿ. ವಿದ್ಯಾನಗರ ಸರಕಾರಿ ಕಾಲೇಜು ಪರಿಸರ ದಿಂದ ವಾಹನ ತಪಾಸಣೆ ವೇಳೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಕಾರನ್ನು ಬೆನ್ನಟ್ಟಿ ತಡೆದು ತಪಾಸಣೆ ನಡೆಸಿದಾಗ ಲಕ್ಷಾಂತರ ರೂ.ಮೌಲ್ಯದ ಎಂಡಿಎಂಎ ಪತ್ತೆಯಾಗಿದೆ. ಈತನ ಬಳಿಯಿಂದ 50 ಗ್ರಾಂ ಎಂ ಡಿ ಎಂ ಎ ಯನ್ನು ವಶಪಡಿಸಿಕೊಳ್ಳಲಾಗಿದೆ






error: Content is protected !!
Scroll to Top