(ನ್ಯೂಸ್ ಕಡಬ) newskadaba.com,ಫೆ,02: ಕಡಬದ ಶಿವಗಣೇಶ್ ಕಾಂಪ್ಲೆಕ್ಸನಲ್ಲಿ ಕಳೆದ 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವಂತಹ KSEC ಸಂಸ್ಥೆ ಹಾಗೂ ಪಿ.ಕೆ ಕಾಂಪ್ಲೆಕ್ಸನಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ Jomz Academy ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಯಾವುದೇ ಪದವಿ ಪಡೆದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಡಬದ KSEC ಸಂಸ್ಥೆಗೆ Counsellor, Telecaller ಮತ್ತು Documentation ಹುದ್ದೆಗಳಿಗೆ ಅಭ್ಯರ್ಥಿಗಳು ಹಾಗೂ Jomz Academy ಸಂಸ್ಥೆಗೆ 2 Computer Teachers ಹುದ್ದೆಗಳಿಗೆ ಪದವಿ ಹಾಗೂ DCA Course ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಬೇಕಾಗಿದ್ದು, ಆಸಕ್ತರು ಸಂಸ್ಥೆಯ ಅಧಿಕೃತ ದೂರವಾಣಿ ಸಂಖ್ಯೆ 8277040402 ಸಂಪರ್ಕಿಸುವಂತೆ ಹಾಗೂ ಬಯೋಡಾಟಾವನ್ನು kswskarnataka@gmail.com ಗೆ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ…








