ಚಿನ್ನದ ದರದಲ್ಲಿ ಭರ್ಜರಿ ಏರಿಕೆ



(ನ್ಯೂಸ್ಕಡಬ) newskadaba.com,.21 ಬೆಂಗಳೂರು: ಚಿನ್ನದ ಬೆಲೆಯಲ್ಲಿಂದು ಭಾರೀ ಏರಿಕೆ ಕಂಡು ಬಂದಿದ್ದು, ಬಂಗಾರ ಕೊಳ್ಳುವವರ ಕಣ್ಣಲ್ಲಿ ನೀರು ತರಿಸುವಷ್ಟು ಬೆಲೆ ಹೆಚ್ಚಾಗಿದೆ. ಮಂಗಳವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 685 ರೂ. ಹೆಚ್ಚಾಗಿದ್ದು, 14,415 ರೂ. ಇದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 748 ರೂ. ಹೆಚ್ಚಾಗಿ 15,726 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,15,320 ರೂ. ಹಾಗೂ 10 ಗ್ರಾಂಗೆ ನೀವು 1,44,150 ರೂ. ಮತ್ತು 100 ಗ್ರಾಂಗೆ 14,41,500 ರೂ. ಪಾವತಿ ಮಾಡಬೇಕು. 24 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,25,808 ರೂ. ಹಾಗೂ 10 ಗ್ರಾಂಗೆ ನೀವು 1,57,260 ರೂ. ಮತ್ತು 100 ಗ್ರಾಂ ಗೆ ನೀವು 15,72,600 ರೂ. ಪಾವತಿ ಮಾಡಬೇಕು.





ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ






ಚೆನ್ನೈ 14,415 ರೂ. 15,726 ರೂ.
ಮುಂಬೈ 14,415 ರೂ. 15,726 ರೂ.
ದೆಹಲಿ 14,415 ರೂ. 15,726 ರೂ.
ಕೋಲ್ಕತ್ತಾ 14,415 ರೂ. 15,726 ರೂ.
ಹೈದರಾಬಾದ್‌ 14,415 ರೂ. 15,726 ರೂ.

ಬೆಳ್ಳಿ ದರದಲ್ಲಿ ಬರೋಬ್ಬರಿ ಏರಿಕೆ ಕಂಡು ಬಂದಿದ್ದು, ಒಂದು ಗ್ರಾಂ ಬೆಳ್ಳಿ ದರದಲ್ಲಿ 10 ರೂ. ಏರಿಕೆಯಾಗಿ, 315 ರೂ. ಇದೆ. 10 ಗ್ರಾಂ ಬೆಳ್ಳಿಗೆ ನೀವು 3,150 ರೂ. ಹಾಗೂ 100 ಗ್ರಾಂಗೆ 3,15,000 ರೂ. ಪಾವತಿ ಮಾಡಬೇಕು.

 gold price

error: Content is protected !!
Scroll to Top