ಚಿನ್ನದ ದರದಲ್ಲಿ ಯಥಾಸ್ಥಿತಿ



(ನ್ಯೂಸ್‌ ಕಡಬ) newskadaba.com,  ನ.08: ಚಿನ್ನದ ದರದಲ್ಲಿ ಇಂದು ಮತ್ತೆ ಯಥಾಸ್ಥಿತಿ ಕಂಡು ಬಂದಿದೆ. ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 11,185 ರೂ. ಇದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 12,202 ರೂ ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 89,480 ರೂ. ಬಾಳಿದರೆ, 10 ಗ್ರಾಂಗೆ ನೀವು 1,11,850 ಹಾಗೂ 100 ಗ್ರಾಂಗೆ 11,18,500 ರೂ., ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 97,616 ರೂ. ಆದರೆ, 10 ಗ್ರಾಂಗೆ ನೀವು 1,22,020 ರೂ. ಹಾಗೂ 100 ಗ್ರಾಂಗೆ 12,20,200 ರೂ. ಪಾವತಿಸಬೇಕಾಗುತ್ತದೆ.





error: Content is protected !!
Scroll to Top