ಕಡಬದ ಕದಂಬ ಕ್ರಾಕರ್ಸ್ ನಲ್ಲಿ ದೀಪಾವಳಿ ಪಟಾಕಿ ಮೇಳ – ಟಿವಿ, ಮಿಕ್ಸಿ ಗೆಲ್ಲುವ ಅವಕಾಶ



(ನ್ಯೂಸ್ ಕಡಬ) newskadaba.com ಕಡಬ, ಅ.20. ದೀಪಾವಳಿ ಹಬ್ಬದ ಪ್ರಯುಕ್ತ ಕಡಬದ ಮಾಡ ದೈವಸ್ಥಾನದ ಬಳಿ ಆರಂಭಗೊಂಡಿರುವ ಕದಂಬ ಕ್ರಾಕರ್ಸ್ ನಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಪಟಾಕಿ‌ ಮಾರಾಟ ಆರಂಭಗೊಂಡಿದೆ‌.





2 ಸಾವಿರ ಮೇಲ್ಪಟ್ಟ ಖರೀದಿಗೆ ಟಿವಿ ಹಾಗೂ ಮಿಕ್ಸಿ ಜೊತೆಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದ್ದು, ಅಕ್ಟೋಬರ್ 22 ರಂದು ಸಂಜೆ 6 ಗಂಟೆಗೆ ಲೈವ್ ಡ್ರಾ ಇರಲಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






error: Content is protected !!
Scroll to Top