ಭಾರತದ ವಾಯು ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ: ನಾಸಿಕ್ನಲ್ಲಿ ಸ್ವದೇಶಿ ನಿರ್ಮಿತ Tejas Mk1A ಫೈಟರ್ ಜೆಟ್ ಹಾರಾಟ



(ನ್ಯೂಸ್ಕಡಬ) newskadaba.com,  .17: ಹಿಂದೂಸ್ತಾನ್ಏರೋನಾಟಿಕ್ಸ್ಲಿ. ನಿರ್ಮಿಸಿರುವ ದೇಸಿ ಲಘು ಯುದ್ಧ ವಿಮಾನ ತೇಜಸ್ಎಂಕೆ 1 ಜೆಟ್ ನಾಸಿಕ್ನಲ್ಲಿ ಶುಕ್ರವಾರ ಮೊದಲ ಬಾರಿಗೆ ಆಗಸದಲ್ಲಿ ಹಾರಾಟ ನಡೆಸಿದೆ.





ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ತೇಜಸ್ ಎಲ್ಸಿಎ ಎಂಕೆ1 ಫೈಟರ್ ಜೆಟ್ ಹಾರಾಟ ನಡೆಸಿದೆ.






ಸಂದರ್ಭದಲ್ಲಿ ರಾಜನಾಥ್ ಸಿಂಗ್ ಅವರು, ಎಲ್ಸಿಎ ತೇಜಸ್ ಎಂಕೆ1ಎಯ ಮೂರನೇ ಉತ್ಪಾದನಾ ಘಟಕ ಮತ್ತು ಎಚ್ಟಿಟಿ-40 ಎರಡನೇ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು.

ಗಾಗಿ ಹಿಂದೂಸ್ತಾನ್ಏರೋನಾಟಿಕ್ಸ್ಲಿಮಿಟೆಡ್‌ (ಎಚ್ಎಎಲ್‌) ವಿಮಾನ ಸಂಶೋಧನೆ ಮತ್ತು ವಿನ್ಯಾಸ ಕೇಂದ್ರ (ಎಆರ್‌­­ಡಿಸಿ) ಸಹಯೋಗದೊಂದಿಗೆ ಏರೋನಾಟಿಕಲ್ಅಭಿ­­ವೃದ್ಧಿ ಏಜೆನ್ಸಿ (ಎಡಿಎ) ವಿನ್ಯಾಸಗೊಳಿಸಿದ ಭಾರತೀಯ ಬಹುವಿಧದ ಕಾರ್ಯಕ್ಷಮತೆಯ ಲಘು ಯುದ್ಧ ವಿಮಾನ ಇದಾಗಿದೆ. ತೇಜಸ್ಎಂಕೆ 1 ಜೆಟ್ ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ

ಇತ್ತೀಚೆಗೆ ನಿವೃತ್ತಿ ಪಡೆದ ಮಿಗ್‌ 21 ಯುದ್ಧ­ವಿಮಾ­­ನಗಳ ಸ್ಥಾನವನ್ನು ತೇಜಸ್ಎಂಕೆ 1 ತುಂಬಲಿದೆ. ಆದ್ದರಿಂದ ಭಾರತೀಯ ವಾಯುಪಡೆಗೆ ಇದೊಂದು ಮೈಲಿಗ­ಲ್ಲಾ­­ಗಲಿದೆ. ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಎಚ್ಎಎಲ್ಕೇಂದ್ರದಲ್ಲಿ ಲಘು ಯುದ್ಧ ವಿಮಾನಗಳು ತಯಾರಾಗುತ್ತಿವೆ.

error: Content is protected !!
Scroll to Top