ಚಿನ್ನದ ದರದಲ್ಲಿ ಏರಿಕೆ-ಇಂದಿನ ದರ ಎಷ್ಟಿದೆ..?



(ನ್ಯೂಸ್ಕಡಬ) newskadaba.com, ಆಗಸ್ಟ್ 30:   ಚಿನ್ನದ ದರದಲ್ಲಿ ಶನಿವಾರ (ಇಂದು) ಚಿನ್ನದ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ (Gold Price Today). ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ. ಏರಿಕೆಯಾಗಿದ್ದು 9,620 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 164 ರೂ. ಏರಿಕೆಯಾಗಿ 10,495 ರೂ.ಗೆ ಬಂದು ತಲುಪಿದೆ.







ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 76,960 ರೂ. ಬಾಳಿದರೆ, 10 ಗ್ರಾಂಗೆ ನೀವು 96,200 ರೂ. ಹಾಗೂ 100 ಗ್ರಾಂಗೆ 9,62,000 ರೂ. ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನ 83,960 ರೂ. 10 ಗ್ರಾಂಗೆ ನೀವು 1,04,950 ರೂ. ಮತ್ತು 100 ಗ್ರಾಂಗೆ 10,49,500 ರೂ. ಪಾವತಿಸಬೇಕಾಗುತ್ತದೆ.






 

error: Content is protected !!
Scroll to Top