ಕಂದಾವರ ಗ್ರಾಮಸಭೆ ಸೆಪ್ಟೆಂಬರ್ 6 ರಂದು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 29.  ಕಂದಾವರ ಗ್ರಾಮ ಪಂಚಾಯತ್‍ನ 2025-26 ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಸೆಪ್ಟೆಂಬರ್ 6 ರಂದು  ಬೆಳಿಗ್ಗೆ 11 ಗಂಟೆಗೆ  ಕಿನ್ನಿಕಂಬಳ ಶ್ರೀ ರಾಧಾ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top