(ನ್ಯೂಸ್ ಕಡಬ) newskadaba.com ಆ.14: ವಿಷಯ: ನಿಮ್ಮ ಮಗುವನ್ನು ಸ್ವಾತಂತ್ರ್ಯ ಹೋರಾಟಗಾರನಂತೆ ಅಲಂಕರಿಸಿ ಮತ್ತು 2 ಫೋಟೋಗಳನ್ನು
ವಾಟ್ಸಾಪ್ ಮೂಲಕ ನಮಗೆ ಕಳುಹಿಸಿ. ವಾಟ್ಸಾಪ್ ಸಂಖ್ಯೆ : 7618766636.
ವಯಸ್ಸು : 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೆ ಅವಕಾಶವಿದೆ. ಫೋಟೋ ಕಳುಹಿಸಲು ಕೊನೆಯ ದಿನಾಂಕ ಅಗಸ್ಟ್ 17.
ಬಹುಮಾನ : ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಆನ್ಲೈನ್ ಸರ್ಟಿಫಿಕೇಟ್ ನೀಡಲಾಗುವುದು ಹಾಗೂ 5 ಅತ್ಯುತ್ತಮ ಪುಟಾಣಿಗಳಿಗೆ ಸರ್ಟಿಫಿಕೇಟ್ ಜೊತೆಗೆ ಆಕರ್ಷಕ ಬಹುಮಾನಗಳು ಕಾದಿದೆ.
ಫಲಿತಾಂಶವನ್ನು ಅಗಸ್ಟ್ 22 ರಂದು ನಮ್ಮ ಈ ಕೆಳಗಿನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಕಟಿಸಲಾಗುವುದು.
Facebook : https://www.facebook.com/adigamotors
Instagram : https://www.instagram.com/adigamotors
Like ಹಾಗೂ Subscribe ಮಾಡಿ









